by iphindia | Nov 4, 2011 | Blog
ಭಾರತದಲ್ಲಿ 1986 ರಲ್ಲಿ HIV -ಸೋಂಕನ್ನು ಪತ್ತೆ ಹಚ್ಚಲಾಯಿತು, 25 ವರ್ಷ ಕಳೆದರು ನಮ್ಮ ದೇಶದಲ್ಲಿ HIV -ಸೋಂಕಿತರ ಬಗ್ಗೆ ಇರುವ ಕಳಂಕ ಮತ್ತು ತಾರತಮ್ಯ ಅಷ್ಟೇನೂ ಕಡಿಮೆಯಾಗಿಲ್ಲ, ಇದಕ್ಕೆ ಸಾಕಸ್ಟು ಉದಾಹರಣೆಗಳಿವೆ, HIV-ಯಿಂದ ಗಂಡ ಮರಣಹೊಂದಿದ ವಿದವೆಯನ್ನೂ ಮನೆಯಿಂದ ಹೊರಹಾಕುವುದು ಗ್ರಾಮವನ್ನು ಬಿಡುವಂತೆ ಒತ್ತಾಯ ಮಾಡುವದು, ಮಕ್ಕಳುನ್ನು, ಶಾಲೆಯಿಂದ ಹೊರಗೆಹಾಕುವುದು ಅಥವಾ ಶಾಲೆಗಳಿಗೆ ಪ್ರವೇಶ ಸಿಗದೆಇರುವದು. ಇವೆಲ್ಲವು ಕಳಂಕ ಹಾಗು ತಾರತಮ್ಯಗಳಿಗೆ ಕೆಲವು ಊದಾಹರಣೆಗಳು.
ಈ ರೀತಿಯ ಘಟನೆಗಳು ಎಷ್ಟೋಬಾರಿ ನಾವು ವಾರ್ತ ಪತ್ರಿಕೆಗಳಲ್ಲಿ ಹಾಗು ನಿಯತಕಾಲಿಕೆಗಳಲ್ಲಿ ಓದುತ್ತಿರುತ್ತೇವೆ ಹಾಗೂ ನಮ್ಮ ಕಣ್ಣುಮುಂದೆ ನಾವು ಮಾಡುವ ಕೆಲಸದ ಕ್ಷೇತ್ರಗಳಲ್ಲಿ (ಆರೋಗ್ಯ್ ಹಾಗೂ ಇತರೆ ಕ್ಷೇತ್ರ) ನಡೆದರೂ ಸಹಾ ಅಸಹಾಯಕತೆಯಿಂದ ನೋಡುತ್ತಿರುವ ಪ್ರಸ೦ಗಗಳು ಉಂಟು.
HIV-ಸೋಂಕಿತರಲ್ಲಿ ಕಳಂಕ ಮತ್ತು ತಾರತಮ್ಯಕ್ಕೆ ಸಿಲುಕಿ ಇಹಲೋಕ ತ್ಯೆಜಿಸಿದವರಲ್ಲಿ ಕೆಲವರಾದರೆ ಇನ್ನೂ ಕೆಲವರು ಆರ್ಥಿಕವಾಗಿ ಹಿಂದುಳಿದಿದ್ದು ಅವಕಾಶವಾದಿ ಕಾಯಿಲೆಗಳಿಗೆ ಬಲಿಯಾಗಿ ಸೂಕ್ತ ಚಿಕಿತ್ಸೆ ಸಿಗದೆ ಸತ್ತಿರುವುದು೦ಟು. ಇದಕ್ಕೆಲ್ಲಾ ಕಾರಣ ಅವರಿಗೆ ಸೂಕ್ತ ಸಮಯದಲ್ಲಿ ಸೂಕ್ತ ಮಾಹಿತಿ, ತಿಳುವಳಿಕೆ ಹಾಗು ಚಿಕಿತ್ಸೆ ಸಿಗದಿರುವದು. ಸರಿಯಾದ ಸಮಯದಲ್ಲಿ ಸರಿಯಾದ ಮಾಹಿತಿ, ತಿಳವಳಿಕೆ ಹಾಗೂ ಚಿಕಿತ್ಸೆ ದೊರೆತಿದ್ದರೆ ಎಸ್ಟೋ HIV-ಗೆ ಸ೦ಬದಿಸಿದ ಸಾವುಗಳನ್ನು ಮತ್ತು ಆತ್ಮಹತ್ಯೆಗಳನ್ನು ತಪ್ಪಿಸಬುಹುದು ಎಂಬುದಕ್ಕೆ ಈ ಕೆಳಗೆ ಎರಡು ನಿದರ್ಶನಗಳನ್ನು ನೀಡಲಾಗಿದೆ
ಗುಬ್ಬಿ ತಾಲೂಕಿನ ಒಂದು ಹಳ್ಳಿಯ HIV- ಸೋ೦ಕಿತ ಮಹಿಳೆಗೆ ಮೊದಲ ಹೆರಿಗೆ ಸಿಜೇರಿಯನ್ ಆಗಿತ್ತು. ಕೆಲವುದಿನಗಳು ನ೦ತರ ಮತ್ತೆ ಅವಳು ಬಸುರಿ ಎ೦ದು ತಿಳಿದು ಬಂತು, ಆಗ ಆಲ್ಲಿಯ ವೈಧ್ಯಾಧಿಕಾರಿ ಮತ್ತು ಕಿರಿಯ ಆರೋಗ್ಯ ಸಹಾಯಕಿ ಅವಳಿಗೆ ಸಲಹೆ ಮತ್ತು ಆಪ್ತಸಮಾಲೋಚನೆ ನಡೆಸಿ ಅವಳನ್ನು ಗರ್ಭಪಾತ ಮಾಡಿಕೊಳ್ಳುವಂತೆ ಮನವೊಲಿಸಿದರು, ಕಾರಣ ಅವಳು ತುಂಬಾ ನಿಶಕ್ತಳಾಗಿದ್ದು, ಎರಡನೇ ಮಗವನ್ನು ಹೆರುವ ಪರಿಸ್ತಿತಿಯಲ್ಲಿ ಆಕೆ ಇರಲಿಲ್ಲ. ಆದರೆ ಅವರ ಸಲಹೆ ಆ ಮಹಿಳೆಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಲಿಲ್ಲ.
ಆದರೆ ಕಿರಿಯ ಆರೋಗ್ಯ ಸಹಾಯಕಿ ತನ್ನ ದಿನನಿತ್ಯದ ಕೆಲಸವಾದ, ಮನೆಯ ಭೇಟಿಗೆ ಹೋದಾಗೆಲ್ಲಾ ಸತತವಾಗಿ ಆ ಗರ್ಬಿಣಿಯ ಮನೆಗೆ ಭೇಟಿನೀಡಿ ಅವರ ಯೋಗಕ್ಷೇಮ ವಿಚಾರಿಸುತಿದ್ದರು, ಅವಶ್ಯಕತೆಇದ್ದಾಗ ಸೂಕ್ತ ಸಲಹೆ ಮತ್ತು ಮಾಹಿತಿಯನ್ನೂ ಆಕೆಗೆ ಹಾಗೂ ಮನೆಯವರಿಗೂ ನೀಡುತಿದ್ದು, ಅಲ್ಲದೆ ಹೆಚ್ಚಿನ ಚೆಕ್-ಅಪಗಾಗಿ ಜಿಲ್ಲಾ ಆಸ್ಪತ್ರೆಗೆ ಕಳಿಸುತ್ತಿದ್ದರು. ಗರ್ಬಿಣಿಗೆ 8 ಮತ್ತು 9 ತಿಂಗಳು ತುಂಬಿದಾಗ ತಿಂಗಳಿಗೆ ಎರಡು ಸಲ ಮನೆ ಭೇಟಿನಿಡಿ ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು ಹೆರಿಗೆ ಸಮಯಕ್ಕಿಂತ ಮೊದಲೆ ಹೆರಿಗೆ ನೋವು ಕಾಣಿಸಿಕೊಂಡಾಗ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದರು. ಜಿಲ್ಲಾ ಆಸ್ಪತ್ರೆಯಲ್ಲಿ ಅವರದೆಯಾದ ಹಲವು ಕಾರಣ ಮತ್ತು ಸಮಸ್ಯೆಗಳಿವೆ ಅದನ್ನು ಮು೦ದಿಟ್ಟುಕೊಂಡು ಆಸ್ಪತ್ರೆಯ ಸಿಬ್ಬಂದಿಗಳು ಆ ಮಹಿಳೆ HIV- ಸೋಂಕಿತಳೆ೦ದು ಹೇಳಿ ಪ್ರವೇಶ ನಿರಾಕರಿಸಿದರೂ ಕೆಲವು ಸಮಯದ ನಂತರ ಪ್ರೋಗ್ರಾಮ್ ಆಫೀಸರ ಸಹಾಯದೊಂದಿಗೆ
ಆ ಗರ್ಭಿಣಿಗೆ ಆಸ್ಪತ್ರೆಯಲ್ಲಿ ಪ್ರವೇಶ ದೊರೆಯಿತು, ಬೆಳಗಿನಜಾವ ಆ ಗರ್ಭಿಣಿ ಯಾವುದೇ ತೊಂದರೆಯಿಲ್ಲದೆ ಗಂಡು ಮಗುವಿಗೆ ಜನನ ವಿತ್ತಳು. ಆದರೆ ಜನಿಸಿದ ಕೆಲವೆ ಗಂಟೆಗಳಲ್ಲಿ LBW(Low birth Wight) ಕಾರಣದಿಂದ ಮಗು ಮರಣಹೊಂದಿತು.
ಇನ್ನೊಂದು ಉದಾಹರಣೆ ಸಹ HIV- ಸೋಂಕಿತ ಮಹಿಳೆಗೆ ಸಂಬಧಿಸಿದ ವಿಷಯ. ಅದೇ ಗುಬ್ಬಿ ತಾಲುಕಿನಲ್ಲಿ ಮಹಿಳೆ ಗರ್ಭಿಣಿ ಆಗಿದ್ದಾಗ ರಕ್ತ ಪರೀಕ್ಷೆಗೆ ಹೋಗುವಂತೆ ಕಿರಿಯ ಅರೋಗ್ಯ ಸಹಾಯಕಿ ಕೆಲವು ಸಲಹೆ ಹೇಳಿದರು ಸಹ ಆಕೆ ಹೋಗಿರಲಿಲ್ಲ ಹೀಗಿರಲು ಗರ್ಭಿಣಿಗೆ 9 ತಿ೦ಗಳು ತುಂಬಿತು , ಈ ಸಂರ್ಬದಲ್ಲಿ ಕಿರಿಯ ಅರೋಗ್ಯ ಸಹಾಯಕಿ ಮದುವೆಗೆ೦ದು ಒಂದು ತಿಂಗಳು ರಜೆಯಲ್ಲಿದ್ದರು. ಆಶಾ ಕಾರ್ಯಕರ್ತೆಯ ಸಹಾಯದೊಂದಿಗೆ ನಿರಂತರ ಅನುಸರಣೆ ಮಾಡುತಿದ್ದರು ಹಾಗಾಗಿ ಮಹಿಳೆಗೆ 9ನೇ ತಿಂಗಳು ತುಂಬಿದಾಗ ಕಿರಿಯ ಅರೋಗ್ಯ ಸಹಾಯಕಿ ಹಾಗು ಆಶಾ ಕಾರ್ಯಕರ್ತೆಯ ತಾವೇ ಸ್ವತಃ ಆ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ PPTCT ಕೇಂದ್ರದಲ್ಲಿ ಹಿವ್- ಪರೀಕ್ಷೆ ಮಾಡಿಸಿದಾಗ , ಆಕೆಯು HIV- Postive ಎ೦ದು ಬಂತು, ಇದರೊಂದಿಗೆ ರಕ್ತಹೀನತೆಯಿಂದ ನರಳುವದಾಗಿ ತಿಳಿದುಬಂತು. ಸೂಕ್ತ ಸಮಯದಲ್ಲಿ ಅವಳಿಗೆ ರಕ್ತ ನೀಡಿದ್ದರಿಂದ, ಆಕೆಗೆ ಹೆರಿಗೆಯೂ ಸಹಜವಾಗಿ ಆಗಿದ್ದು ತಾಯಿ ಮತ್ತು ಮಗು ಕ್ಷೇಮವಾಗಿದ್ದರೆ.
ಸರಕಾರದ ನೌಕರರು ಎಂದಾಕ್ಷಣ ಸರಿಯಾಗಿ ಸೇವ ನಿಡುವುಲ್ಲಾ ಎಂಬ ಅಭಿಪ್ರಾಯವನ್ನು ಕಿರಿಯ ಅರೋಗ್ಯ ಸಹಾಯಕಿ ಸುಳ್ಳಾಗಿಸಿರುವದು ಈ ಎರಡು ನಿದರ್ಶನಗಳಿಂದ ಕಂಡು ಬರುತ್ತದೆ, ಅವರು ರಜೆಯಲ್ಲಿ ಇದ್ದರು ಸಹ ಆಶಾ ಕಾರ್ಯಕರ್ತೆಯ ಸಹಕರಂದೊದಿಗೆ ಒಂದು ಅಪಾಯದ ಹೆರಿಗೆಯನ್ನೂ ಹಾಗೂ ಒಂದು ಮಗುವು HIV-ಸೋಂಕಿಗೆ ಒಳಗಾಗುವುದನ್ನು ತಪ್ಪಿಸಿದ್ದಾರೆಂದರೆ ತಪ್ಪಾಗಲಾರದು.
ಇಂದು ಸರಕಾರ ವಿಷೇಶವಾಗಿ ವೈಧ್ಯಕೀಯ ತಂಡಕ್ಕೆ HIV- ಸೋ೦ಕಿತ ಮಹಿಳೆಗೆ ಹೆರಿಗೆಮಾಡುವಾಗ ವೈಧ್ಯಕೀಯ ತಂಡಕ್ಕೆ ಯಾವುದೇ ರೀತಿಯ ತೊಂದರೆಗಳು ಮತ್ತು ಅಪಾಯ ಬರಬಾರದೆಂಬ ಉದ್ದೇಶದಿಂದ ಉಚಿತವಾಗಿ HIV-ಹೆರಿಗೆ ಕಿಟ್ ಎಂದು ಕೊಡುತಿದ್ದು ಇವುಗಳನ್ನು ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಗುವಂತೆ ಮಾಡಿದೆ. ಇದರ ಸದುಪಯೋಗ ಎಲ್ಲಾ ಜಿಲ್ಲಾ ಆಸ್ಪತ್ರೆ ಸಿಬ್ಬಂದಿಗಳು ಪಡೆದುಕೊ೦ಡು ಕಿರಿಯ ಅರೋಗ್ಯ ಸಹಾಯಕಿಯಂತೆ HIV-ಸೋಂಕಿತ ಗರ್ಭಿಣಿಯರನ್ನು ಅಪಾಯದ ಹೇರಿಗೆಯಿ೦ದ ರಕ್ಷಿಸಬಹುದಲ್ಲವೇ.
ಎಲ್ಲಾ ಆರೋಗ್ಯ ಸಿಬ್ಬ೦ಧಿಗಳು ಈ ಮೇಲಿನ ಕಿರಿಯ ಆರೋಗ್ಯ ಸಹಾಯಕಿಯ೦ತೆ ಇರುವುದಿಲ್ಲ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ HIV-ಸೋ೦ಕಿತ ಗರ್ಭಿಣಿಯರಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಇನ್ನೂ ಸಹ ಕಳ೦ಕ ಮತ್ತು ತಾರತಮ್ಯ ಇದೆ. ಕಿರಿಯ ಆರೋಗ್ಯ ಸಹಾಯಕಿಯ೦ತೆ ಸ್ಪಂದಿಸುವ ಹೃದಯಗಳಿದ್ದರೆ ಇದ್ದರೆ ಎಷ್ಟು ಉತಮ್ಮ……..
ಅದನ್ನೆಲ್ಲಾ ಮರೆತು HIV-ಸೋ೦ಕಿತ ಮಹಿಳೆ ಹೆರಿಗೆಗಾಗಿ ಜಿಲ್ಲಾ ಆಸ್ಪತ್ರೆಗೆ ಬಂದಾಗ ಅವಳಿಗೆ ಸೂಕ್ತ ಚಿಕಿತ್ಸೆ ನೀಡದೆ ಆ ಮಹಿಳೆಯನ್ನೂ HIV-ಸೋ೦ಕಿತಳೆ೦ದು ಹೇಳಿ ಇನೊಂದು ಆಸ್ಪತ್ರೆಯ ರಸ್ತೆಯನ್ನೂ ತೋರಿಸುವದು ಎಷ್ಟು ಸೂಕ್ತ ???,
-By Bheemaray
by iphindia | Oct 16, 2011 | Blog
On 12th April 2005, the National Rural Health Mission (NRHM) was launched in India with a goal towards reforming and strengthening the basic health care delivery system of the country. Out of the many innovations under the program, a new cadre of district and block program managers were introduced into the health system of the country.
by iphindia | Sep 29, 2011 | Blog
For decades, the country has been striving towards decreasing the burden of Tuberculosis (TB) on its population. The introduction of Directly Observed Treatment Strategy (DOTS) through the Revised National Tuberculosis Control Program (RNTCP) was expected to bring about a major change in controlling the disease. In spite of many efforts, the indicators of TB fail to impress. Failure of adherence to the DOTS program and discontinuation of the treatment is attributed as an important cause for the current state of the disease. Linda, a friend of ours describes her experience with Tuberculosis, DOTS program and importance of completing the treatment.
I was down with typhoid in March 2011. During that time I noticed a swelling below my jaw, towards the left side. The swelling did not subside even after a couple of weeks. It was diagnosed to be lymphocytes, that is TB of the lymph nodes. A particular physician advised me to get the lump removed surgically. In fact the surgery was fixed for the next day. Then the doctors at Institute of Public Health (IPH), Bangalore referred me to another doctor for second opinion. The second doctor advised me to start TB medicines under Government of India DOTS Program. So I went and got myself registered for the program in Primary Health Unit in Cox Town, Bangalore. The staff their immediately started me on medicines and assigned me to a Social Health worker close to my house. A box containing the medicines of my full course was given to the health worker. I had to go regularly to her and pick up my medicines. She wrote my name on the box and kept a complete record of the medicines issued.
Initially when started my medicines I started feeling very weak and had severe pain and tingling sensation all over the lower part of my body mostly my legs. The pain was so severe I could not even move about. The swelling also increased rapidly and I was losing weight rapidly. I was feeling really frustrated and depressed. The doctors at IPH counseled me regularly and encouraged me to continue the course. My husband and my son also were very supportive. After a couple of months the swelling started reducing. I started feeling normal and started gaining weight. I still have 5 more weeks of treatment. I feel perfectly normal and have no swelling at all.
I would like to stress that the Government DOTS Program is most effective. I would advise people with TB to go undergo Government DOTS Program and not to private practitioners. The quality of the medicines is excellent although it is completely free of cost. I would also like to add here that to bounce back to good health, one needs to complete the entire DOTS course.
– LINDA DANIEL
by iphindia | Sep 10, 2011 | Blog
Forest department officials at task to ensure uninterrupted GANESHA procession
The last month had been Ramadan, and many practitioners of the Islamic faith could not make it to the meeting. Now it was the turn of Ganesha, that ‘remover of all obstacles’ and what we had not forseen, was that today the idols would be taken in a procession to the nearby lake for ‘immersion’. Entry into the area found forest department staff pruning the gulmohars in front of KG Halli police station in preparation for the large trucks that would pass in the evening. A fairly skilled task, made more challenging by the continuous traffic that passes beneath. Was this, one wondered, the BBMP team involved in the environmental health of the area?
Quite startling were the number of Ganesha idols on the main Tannery road- at least seven 12-14 foot idols with music systems in trucks; each with more than a dozen speakers piled on and blaring music at mind boggling decibels. Another potential area of intervention for environmental health? There was clearly a competitive streak with the traditional ‘aarthi’ vying with Kannada, English and of course Bollywood’s latest – “Sheela ki jawani” ! Noticeably absent were people, these main- road idols seemed to the viewer /listener to provide entertainment to passers-by.
A woman attempting to calm drunken men with a bucket of water
Entering the side road to the Centre we found three smaller pandals , put up by families or groups; again providing music at ear shattering decibels. So we shut all doors and windows in order to hear each other (and the doctors we were trying to call on the phone) and conceded the choice of the day had been a mistake. But every time a balcony door opened we were inevitably drawn to the drama unfolding outside in the corners of the street. In one pandal, men were dancing, inebriated, uninhibited and to the embarrassment of their womenfolk. Three policemen on duty sat comfortably in chairs to the side of the pandal and watched indifferently as a woman brought a bucket of water and doused her husband in an effort to stop the display. A child was caught in the circle of dancing men and had to be pulled out, crying bitterly. Finally when a passing scooter was halted and the driver heckled, the batons came into view and raised voices were heard. At this point a CHA said “This is how the fights start, last year a man lost his hand in the brawl !” Yet 20 feet down the road, the dancing young children emitted a completely different energy, exuberance with the innocence of childhood. Everywhere, the boys danced. One wondered if the girls wanted to.
IPH team and health providers in KG Halli at a meeting
Meanwhile we strategized and waited. And after numerous phone calls , four private providers braved the chaos on the roads, and came to the meeting. Four more would have come, but they stayed back to treat injuries or could not come through the procession. We tried the government facilities, both had emptied of staff by midday, as transport to go home would be a nightmare. Again, despite the numbers being few, we were struck by the interest and attention these practitioners displayed to the sharing from the IPH team. The CHAs were already sounding more confident and interestingly, this time they spoke in the Dakkhini- Urdu so typical of the area! As we got a chance to interact closely with the providers, we were also able to assess individually, the probable areas of interaction that they might involve themselves in. From describing the state of the bakeries using child labour in the Vibhuthipura area to offering to help with Urdu translations of appropriate health messages, it was clear from the exchanges that the practitioners are not limiting themselves to treating colds and coughs, or examining lungs and livers. There was also the interest in the centre, how it runs and where collaboration in following up with government departments might be useful.
Luckily the Ganesha in “our” lane was sent on his journey to the waters by 2.30pm, so the meeting was conducted in relative peace. By the time we wound up and travelled home it was later than usual, the mind filled with jumbled images linked to health …….alcohol and stress , gender, the role of ritual in social inclusion, youth and political dynamics in the urban settings, being some of them.
On the ground, yet another step had been taken towards the elusive platform for ward no 30.
by iphindia | Aug 9, 2011 | Blog, Urban Health Action
Call it the light at the end of the tunnel, or the pure relief that comes when the hoped-for, unexpected unfolds; but the urban health team experienced the adrenaline rush that goes with all this on August 8th at KG Halli’s community centre as we gathered for the first meeting with the health providers in the ward.
As the community links have strengthened over time, the household survey has moved steadily and imperceptibly into home visits, and contacts with schools and sanghas have regularised. The challenge was now to rope in the doctors in the area, both public and private providers on whom the 40 thousand odd people living there depend on for their health needs. Our initial meetings had revealed around 25 practitioners in the clinics and 4 hospitals, with a wide range of training from Allopathy to Ayurveda to Unani, and including alternative healers using natural remedies, a physiotherapist and counsellor.
Over the last two weeks we had met most of these practitioners and explained the direction our research was taking. We also invited them for a meeting at the community centre in Vinobhanagar, at the heart of ward no 30. Interestingly, we received no negative response; everyone said they would try to come, and the time was fixed for 3pm-4pm, as best suited the doctors. This, despite the fact that the fasting of Roza has begun for the predominantly Muslim community.
At the IPH end, now started fairly intense preparations for this event. For the team it was the first time we were trying to explain our work to the doctor community. Even for the public health specialist, “action research” needs explanation, and the “platform” sounded nebulous to our own ears as we rehearsed. But the process of preparing for this meeting was such a joy and a challenge. Upen had put the skeleton of the survey results onto powerpoint, but as we progressed, discussing what we wanted to convey to the audience, the presentation came together. The red thread was kept tight by Thriveni , little details came from Amrutha , I brought in a story for perspective and Antu, Nagaratna, Leelavathi and Josephine brought the raw power of their field experiences, which we practised to a polished 30 minutes.
Munna came in with all the arrangements for the meeting (including the photo credits!) and by 2.30 pm we were awaiting our guests. We had already swallowed our disappointment when, over the weekend, our good friend and colleague from the UHC, Dr. Anantalakshmi had informed us that she had been transferred and could not attend. The other government centre, the CHC had also a prescheduled meeting, but Upen and I decided to make one last effort to meet Dr. Mangala, the doctor in charge. We were richly rewarded in that a young doctor Dr. Shweta was deputed to come, overcame her reservations and arrived at the meeting.
At this point, between 3 and 3.20 pm I must confess to having kittens, as we waited ….and waited….and waited. But soon, they started trickling in and by 4 pm we had seven guests, seated comfortably on the mats, and we closed the door on the pouring rain flooding the balcony, and started to share. It was remarkable how intense the meeting was, how carefully the practitioners listed to the team’s findings, and towards the end, how interactive the session became. The community workers voices had that note of passion and truth and their confidence had the audience listening. Equally remarkable were the guests, from the wisdom and hope of Dr. Aftab , to the clinical expertise of Dr. Kulkarni, the participation was complete. Dr. Shweta stayed on well past her working hours with great attention and interest, her husband who came to pick her up was kind enough to wait until past 5 pm. The presentation had focused on the findings of the survey, but the discussion took off, and as someone commented, we were all on the same page………….improving health care, concern for the poorest, how to share expertise and resources………..these were the topics around which the talk revolved.
Some very encouraging quotes from both the meeting and the IPH debrief later, may give you a sense of what transpired.
… “ I never thought it would happen at 3 pm……….but the meeting was much better than expected”
…. “ Even if few people came, it gave us the chance to get to know them and talk with ease”
…. “ Now that we know we have all these resources available , we can actually make health care happen for the community”
….. “ We must have meetings like this every month, they are very informative”
….. “ It was a suuuper meeting!!”
….. “ There is lots of work ahead , but that was the point of all this, is it not?”
So where do we stand today? Surely able to answer our colleagues who have been asking with understandable impatience “Will you ever get a platform?”….in the affirmative. And ready to take the first step which is always the beginning of every journey, however long.
-Roopa Devadasan
by iphindia | Aug 4, 2011 | Blog, Urban Health Action
ವಾರ್ಡ ಸ೦ಖ್ಯೆ ೩೦ರಲ್ಲಿ ನಾವು ಸುಮಾರು ಎರಡು ವರುಷಗಳಿ೦ದ ಕೆಲ್ಸ ಮಾಡುತ್ತಿದ್ದೇವೆ, ನಮ್ಮ ಗುರಿ ಸಮುದಾಯದ ಆರೋಗ್ಯದಲ್ಲಿ ಗುಣಮಟ್ಟ ತರುವುದಾಗಿದೆ. ಈ ವಾರ್ಡನಲ್ಲಿ ಭಾರತಮಾತ ಸ್ಲ೦ ಇದೆ, ಅಲ್ಲಿ ಒ೦ದು ಅ೦ಗನವಾಡಿ ಸಹ ಇದೆ. . ನಾವು ಕೆಲಸ ಮಾಡುವ ಸ೦ದರ್ಭದಲ್ಲಿ ಆ ಅ೦ಗನವಾಡಿಯು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎ೦ದು ಗೊತ್ತಾಯಿತು.ಮಕ್ಕಳು ಸಹ ಆ ಕೇ೦ದ್ರಕ್ಕೆ ಸರಿಯಾಗಿ ಬರುತ್ತಿರಲ್ಲಿಲ್ಲ, ಬದಲಾಗಿ ಅಲ್ಲೆ ಪಕ್ಕದಲ್ಲೆ ಗ್ರೇಸ್ ಸ೦ಸ್ಥೆ ನಡೆಸುತ್ತಿದ್ದ ಅ೦ಗನವಾಡಿಗೆ ಮಕ್ಕಳು ಹೋಗುತ್ತಿದ್ದರು. ಅ೦ಗನವಾಡಿ ಸಹಾಯಕಿ, ಅ೦ಗನವಾಡಿ ತೆರದು ನ೦ತರ ಅಕ್ಕಪಕ್ಕದಲ್ಲಿ ಮಾತನಾಡುತಾ ಕಾಲ ಕಳೆಯುತಿದ್ದರೆ, ಟೀಚರು ಸುಮಾರು ೧೧.೩೦ಕ್ಕೆ ಬ೦ದು ಶಾಲಾಪೂರ್ವ ಚಟುವಟಿಕೆಯನ್ನು ಮಾಡದೆ ಕೇವಲ ದಾಖಲಾತಿಗಳನ್ನು ಬರೆದು ಮನೆಗೆ ಹೋಗುತ್ತಿದ್ದರು. ಮಕ್ಕಳಿಗಾಗಲಿ, ಗರ್ಭಿಣಿಯರಿಗಾಗಲಿ ಪೌಷ್ಟಿಕ ಆಹಾರಗಳನ್ನು ಸಹ ಕೊಡುತ್ತಿರಲ್ಲಿಲ್ಲ. ಅ೦ಗನವಾಡಿಯ ಪಕ್ಕದಲ್ಲೆ ಕಸಕಡ್ಡಿ ತ೦ದು ಹಾಕುತ್ತಿದ್ದರು ಅದಕ್ಕೆ ಏನು ಕ್ರಮ ತೆಗದುಕೊ೦ಡಿಲ್ಲ. ಅ೦ಗನವಾಡಿಯೊಳಗೆ ಇರುವ ಆಹಾರಗಳು ಹೆಗ್ಣಗಳ ಪಾಲಾಗುತ್ತಿತ್ತು.
ಅ೦ಗನವಾಡಿಯು ಸಮುದಾಯದ ಅವಶ್ಯಕ ಸೌಲಭ್ಯವೆ೦ದು ನಮಗೆ ಅನಿಸಿತು ಹಾಗಾಗಿ ಇಲ್ಲಿನ ಪರಿಸ್ಥಿತಿಯನ್ನು ಬದಲಿಸಬೇಕೆ೦ದು ನಾವು ಟೀಚರೊ೦ದಿಗೆ ಸುಮಾರು ಸಲ ಮಾತನಾಡಿದೆವು, ಆದರೇನು ಅ೦ಗನವಾಡಿ ಸುಧಾರಣೆ ಆಗಲಿಲ್ಲ. ಟೀಚರು ತನ್ನ ಸಮಸ್ಯೆಯನ್ನೆ ಹೇಳುತ್ತಿದ್ದರೆ ವಿನಃ ಆ ಸ್ಲ೦ನಲ್ಲಿ ಮಕ್ಕಳು ಸೌಲಭ್ಯಗಳಿ೦ದ ಎಷ್ಟು ವ೦ಚಿತರಾಗುತ್ತಿದ್ದರೆ೦ದು ಕಿ೦ಚತು ಭಾವಿಸಿಲ್ಲ. ನಾವು ಅವರ ಸಮಸ್ಯೆಯನ್ನು ಸಹ ಅರ್ಥಮಾಡಿಕೊ೦ಡೆವು, ಆದ್ರೆ ಅವರು ಒಬ್ಬ೦ಟ್ಟಿಗರು ಮತ್ತು ವಿಧವೆ ಎನ್ನುವುದು ಬಿಟ್ಟರೆ ಬೇರೆ ಸಮಸ್ಯೆಗಳೇನು ಇರಲ್ಲಿಲ್ಲ. ಯಾವಾಗ ಅವರೊ೦ದಿಗಿನ ಮಾತು ಪ್ರಯೋಜನವಾಗಲ್ಲಿಲ್ಲ ಅವರ ಅಧಿಕಾರಿಗಳಿಗೆ ೨-೩ ಸಲ ಬರವಣಿಗೆಯ ಮುಲಕ ವಿಷಯ ಮುಟ್ಟಿಸಿದೆವು.ಅವರು ಸಹ ಯಾವುದೇ ಕ್ರಮ ತೆಗೆದುಕೊ೦ಡಿಲ್ಲ. ನ೦ತರ ಸಮುದಾಯದವರೊ೦ದಿಗೆ ಮಾತನಾಡಿದೆವು. ಸಮುದಾಯದವರೊ೦ದಿಗೆ ಮಾತನಾಡುವಾಗ ಮತ್ತೊ೦ದು ಹೊಸ ವಿಷಯ ಬೆಳಕಿಗೆ ಬ೦ತು, ಒಟ್ಟು ೪೦ ಹೆಣ್ಣು ಮಕ್ಕಳನ್ನು ಭಾಗ್ಯಲಕ್ಷ್ಮಿ ಸೌಲಭ್ಯದಿ೦ದ ವ೦ಚಿತರಾಗುವ೦ತೆ ಮಾಡಿದರು ಈ ಭಾಗ್ಯಲಕ್ಷ್ಮಿ…. ಟೀಚರು. ಇದರ ಬಗ್ಗೆ ನಮ್ಮಲೇ ಚರ್ಚೆಗಳಾಯಿತು ಮತ್ತೊ೦ದು ಸಲ ಅ೦ಗನವಾಡಿ ಟೀಚರ ಹತ್ತಿರ ಮಾತನಾಡುವುದೆ೦ದು ನಿರ್ಧರಿಸಿ ಅವರಿಗೆ ಮತ್ತೊ೦ದು ಅವಕಾಶ ಕೊಟ್ಟೆವು. ಅವರು ಸುಧಾರಿಸುವ೦ತೆ ಕಾಣಲ್ಲಿಲ್ಲ ನಮಗೆ ಅದೆ ಸಮಯದಲ್ಲಿ ಅದೃಷ್ಟವಶಾತ ಹೊಸ ಶಿಶು ಯೋಜನ ಅಧಿಕಾರಿ ಬ೦ದಿದ್ದು ಅವರು ನಮ್ಮೊಬ್ಬ ಸಹೊದ್ಯೋಗಿಯ ಸ್ನೇಹಿತರಾಗಿದ್ದು ಒ೦ದು ರೀತಿಯಲ್ಲಿ ಸಮುದಯಕ್ಕೆ ಅನುಕೂಲವಾಯಿತು. ನಾವು ದಾಖಲಾತಿಯೊ೦ದಿಗೆ ಅವರನ್ನು ಭೇಟಿಯಾದೆವು, ಪರಿಸ್ಥಿತಿಯನ್ನು ಅವರೆ ಬ೦ದು ನೋಡಿ ನ೦ತರ ಕ್ರಮ ತೆಗದುಕ್ಕೊಳ್ಳಬೇಕೆ೦ದು ಅವರಿಗೆ ಹೇಳಿದೆವು.
ಹೇಳಿದ೦ತೆ ಅವರು ಅ೦ಗನವಾಡಿಗೆ ೧೦ ಗ೦ಟೆಗೆ ಬ೦ದರು. ಅವರಿಗೆ ಅ೦ಗನವಾಡಿಯು ಯಾವ ಸ್ಥಿತಿಯಲ್ಲಿದೆ ಎ೦ದು ತಿಳಿಯಿತು, ನ೦ತರ ಮಹಿಳೆಯರೊ೦ದಿಗೆ ಗ್ರೇಸ್ ಕೇ೦ದ್ರದಲ್ಲಿ ಸಭೆ ನಡೆಸಿದರು, ಸಮುದಾಯದೊ೦ದಿಗೆ ಮಾತನಾಡಿದರಿ೦ದ ಅ೦ಗನವಾಡಿ ಟೀಚರಿ೦ದ ಎನೆಲ್ಲಾ ಸಮಸ್ಯೆಗಳಾಗುತ್ತಿದೆ ಎ೦ಬುದು ಅವರಿಗೆ ತಿಳಿಯಿತು. ಎ೦ದಿನ೦ತೆ ಆ ದಿನವು ಟೀಚರ್ ೧೧ ಗ೦ಟೆಗೆ ನೇರವಾಗಿ ಸಭೆ ನಡೆಯುತ್ತಿದ್ದ ಗ್ರೇಸ್ ಕೇ೦ದ್ರಕ್ಕೆ ಬ೦ದರು. ಲೇಟಾಗಿ ಬ೦ದದ್ದಕ್ಕೆ ಅವರ ಅಧಿಕಾರಿ ಕಾರಣ ಕೇಳಿದರು ತಕ್ಷಣ ಉತ್ತರ ನೀಡದೆ ಸ್ವಲ್ಪ ಸಮಯದ ನ೦ತರ ತನಗೆ ಆರಾಮ ಇರಲ್ಲಿಲ್ಲ ಎ೦ದು ಹೇಳಿದರು (ಹುರುಳಿಲ್ಲದ ಉತ್ತರ). ಟೀಚರನ್ನು ನೋಡುತ್ತಿದ್ದಾಗೆ ಸಮುದಾಯದವರು ರೇಗಾಡಲು ಶುರು ಮಾಡಿದರು- “ಇಷ್ಟು ವರುಷಗಳಿ೦ದ ಅ೦ಗನವಾಡಿ ನಡೆಸುತ್ತಿದ್ದೀಯ ಯಾವುದಾದರು ಒ೦ದು ಮಗುವಿಗೆ ನಿನ್ನಿ೦ದ ಅನುಕೂಲವಾಗಿದೆ ಎ೦ದು ಹೇಳು ನೋಡೋಣ”? ಇದಕ್ಕೆ ಅವರ ಹತ್ತಿರ ಉತ್ತರವಿರಲಿಲ್ಲ. ಸುಮಾರು ಸಮಯ ಚರ್ಚೆಗಳಾಯಿತು, ಅ೦ಗನವಾಡಿ ಟೀಚರ್ ತಮ್ಮ ನಡವಳಿಕೆಯನ್ನು ಸಮರ್ಥಿಸಿಕ್ಕೊಳ್ಳಲು ಸಮುದಾಯವರ ಮೇಲೆ ಗೂಬೆ ಕೂರಿಸುತ್ತಿದ್ದರು, ಆ ಸ್ಲ೦ನ್ ಲೀಡರ್ ಅವರನ್ನು “ನೀವು ಹೊರಗೆ ಹೋಗಿ ಇದು ನಮ್ಮ ಸಮಯ ನಿಮ್ಮ ಸರ್ ಹತ್ತಿರ್ ನಾವು ಮಾತನಾಡುತ್ತೇವೆ ಎ೦ದು ಹೇಳಿದರು”. ಸಮುದಾಯದವರು ಈ ಅ೦ಗನವಾಡಿ ಟೀಚರ ನಮ್ಗೆ ಬೇಡ ದಯವಿಟ್ಟು ಬೇರೆ ಟೀಚರನ್ನು ನಮಗೆ ಕೊಡಿ ಎ೦ದು ಒಮ್ಮಲೆ ಕೇಳಿಕೊ೦ಡರು.ಅದರ೦ತೆ ಆಗಲಿ ಎ೦ದು ಅಧಿಕಾರಿಗಳು ಒಪ್ಪಿಕೊ೦ಡರು.
ಸಧ್ಯದಲ್ಲಿ ಒ೦ದು ಒಳ್ಳೆಯ ಟೀಚರನ್ನು ಕೊಟ್ಟಿದ್ದಾರೆ, ಆದರೆ ಅವರು ಡೆಪ್ಯುಟೇಷನ್ ಮೇಲೆ ಬ೦ದ್ದಿದ್ದಾರೆ, ಆದಾಗ್ಯು ನಾವು ಈ ಅ೦ಗನವಾಡಿಗೆ ನಿರ೦ತರವಾದ ಟೀಚರ ಬೇಕೆ೦ದು ಅನುಸರಣೆ ಮಾಡುತ್ತಿದ್ದೇವೆ.ಅದಕ್ಕೆ ಅಧಿಕಾರಿಗಳು ಒಪ್ಪಿ ಮು೦ದಿನ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೊಸ ಟೀಚರನ್ನು ಕೊಡುವುದಾಗಿ ಭರವಸೆ ನೀಡಿದ್ದಾರೆ.
ಹಿ೦ದಿನ ಟೀಚರ್ ಸ್ವಲ್ಪ ಮಟ್ಟಿಗೆ ತನ್ನ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊ೦ಡಿದ್ದರೆ ೪೦ ಹೆಣ್ಣು ಮಕ್ಕಳು ಭಾಗ್ಯಲಕ್ಷ್ಮಿ ಸೌಲಭ್ಯದಿ೦ದ ವ೦ಚಿತರಾಗುತ್ತಿರಲ್ಲಿಲ್ಲ…., ಕೊನೆ ಪಕ್ಷ ಈ ಸ್ಲ೦ನ್ ಮಕ್ಕಳು ಸಾಕ್ಷರರಾಗಿರುತ್ತಿದ್ದರು…. ಸ್ವಸಹಾಯ ಗು೦ಪು ಅಥವ ಸ್ತ್ರೀ ಶಕ್ತಿ ಗು೦ಪುಗಳಿ೦ದ ಹೆಚಿನ ಮಹಿಳೆಯರು ಆರ್ಥಿಕವಾಗಿ ಸಬಲರಾಗಿರುತ್ತಿದ್ದರು…..
-Munegowda C.M, Amrutha and UHP team