Digital Art Exhibit Tobacco and Society | Institute of Public Health Bengaluru

Digital Art Exhibit

Tobacco and Society

IPH-logo, iphindia, institute of public health

This digital exhibit showcases pencil-on-paper drawings of people engaged in using or producing more traditional forms of tobacco prevalent in India and South Asia. The exhibit is intended to generate public engagement on historical, socio-cultural and economic contexts in which tobacco is used and the associated harms and regulations. These drawings are by Upendra Bhojani, a faculty & DBT/Wellcome Trust India Alliance fellow (2018-2023) at the Institute of Public Health Bengaluru, exploring political economy of tobacco in India.

Chillum Smoking

Artist: Upendra Bhojani

English
This sketch is of an Indian Sadhu (ascetic and/or monk) smoking a chillum. Chillum is basically a straight conical pipe made of clay or stone, a few inches long. There is generally a small stone inserted in the stem as a stopper with a hole and/or slits on margins that prevents debris but allows smoke to pass by. Such pipes in its variations were in use by societies across Asia, Africa and Americas for smoking herbs and at times were associated with spiritual rituals. In India, chillum use became popular in the eighteenth century. Some Indian sadhus especially used chillums to smoke cannabis, opium, or tobacco with some sort of a spiritual connection with the lord Shiva. Chillums are becoming popular again and are made with a variety of materials beyond clay (glass, wood, etc.) with various engravings including cultural symbols. Tobacco use in any form, including chillum smoking is harmful for health, increasing risks for cancers, heart diseases, lung diseases and many other illnesses. This sketch is based on a photograph by Vijay Raichhiya (CC License).
Hindi (हिन्दी)
यह रेखाचित्र में एक भारतीय साधु है जो चिलम पी रहे है। चिलम मूल रूप से मिट्टी या पत्थर से बना एक सीधा शंक्वाकार पाइप होता है, जो कुछ इंच लंबा होता है। आम तौर पर तने में छेद किया हुआ छोटा पत्थर एक डाट के रूप में डाला जाता है जो तम्बाकू को रोकता है लेकिन धुएं को गुजरने देता है। इस तरह के पाइप के विभिन्न प्रकार, एशिया, अफ्रीका और अमेरिका भर के समाजों द्वारा धूम्रपान करने हेतु उपयोग किए जाते थे और कभी-कभी आध्यात्मिक अनुष्ठानों से जुड़े होते थे। भारत में, चिलम का उपयोग अठारहवीं शताब्दी में लोकप्रिय हुआ। कुछ भारतीय साधु चिलम द्वारा भांग, अफीम या तम्बाकू के धूम्रपान को विशेष रूप से भगवान शिव के साथ किसी प्रकार के आध्यात्मिक संबंध से जोड़ते है। चिलम फिर से लोकप्रिय हो रहे हैं और सांस्कृतिक प्रतीकों सहित विभिन्न उत्कीर्णन के साथ मिट्टी, कांच, लकड़ी, आदि सामग्रियों से बनाए जाते हैं। चिलम धूम्रपान सहित किसी भी रूप में तम्बाकू का उपयोग स्वास्थ्य के लिए हानिकारक है। तम्बाकू के उपयोग से कैंसर, हृदय रोग, फेफड़ों के रोग और कई अन्य बीमारियों के होने का जोखिम बढ़ता है। यह चित्र विजय रिछिया की एक तस्वीर (CC लाइसेंस) पर आधारित है। कलाकार: उपेन्द्र भोजाणी
Kannada (ಕನ್ನಡ)
ಈ ಚಿತ್ರವು ಒಬ್ಬ ಭಾರತೀಯ ಸಾಧು ಚಿಲ್ಲಮ್‌ (ಚಿಲ್ಲಂ) ಸೇದುವುದರದ್ದಾಗಿದೆ. ಚಿಲ್ಲಂ ಒಂದು ಶಂಕುವಿನಾಕಾರದ, ಕೆಲವು ಇಂಚುಗಳ ಉದ್ದದ್ದಾಗಿದೆ. ಇದರೊಳಗೆ ಒಂದು ಸಣ್ಣ ಕಲ್ಲು ಅಥವಾ ಒಂದು ಸಣ್ಣ ರಂದ್ರವನ್ನು ಕೇವಲ ಹೊಗೆಯು ಹೊರಗಡೆ ಬರುವಹಾಗೆ ವ್ಯವಸ್ಥೆ ಮಾಡಲಾಗಿರುತ್ತದೆ. ಏಶಿಯಾ, ಆಫ್ರಿಕಾ ಹಾಗು ಅಮೇರಿಕಾಗಳಲ್ಲಿ ಈ ತರಹದ ನಳಿಕೆಗಳನ್ನು ಔಷಧಿಯನ್ನು ಸೇವಿಸಲು/ಸೇದಲು ಬಳಸಲಾಗುತ್ತಿತ್ತು. ಶಿವನೊಂದಿಗೆ ಇರುವ ಆಧ್ಯಾತ್ಮಿಕ ಸಂಬಂಧವನ್ನು ವ್ಯಕ್ತಪಡಿಸಲು ಹಾಗು ಅದನ್ನು ವೃದ್ಧಿಸಲು ಸಾಧುಗಳು ಇದರಲ್ಲಿ ಗಾಂಜಾ, ಅಫೀಮು ಅಥವಾ ತಂಬಾಕುವನ್ನು ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಚಿಲ್ಲಂಗಳನ್ನು ಮಣ್ಣಿನಿಂದಷ್ಟೇ ಅಲ್ಲದೇ ಗಾಜು, ಮರ ಇತ್ಯಾದಿ ವಸ್ತುಗಳಿಂದಲೂ ತಯಾರಿಸಿ ಅದರ ಮೇಲೆ ವಿವಿಧ ಕಲೆಗಳನ್ನು ಮಾಡುತ್ತಾರೆ. ತಂಬಾಕು ಬಳಕೆಯು ಚಿಲ್ಲಂ ಸಹಿತ ಯಾವುದೇ ರೀತಿಯಲ್ಲಾಗಲೀ ಬಳಕೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ ಹಾಗು ಕ್ಯಾನ್ಸರ್‌, ಹೃದಯ ಕಾಯಿಲೆ, ಶ್ವಾಸಕೋಶದ ತೊಂದರೆಗಳಷ್ಟೇ ಅಲ್ಲದೆ ಇತರೆ ತೊಂದರೆಗಳಿಗೂ ಕಾರಣವಾಗಿದೆ. ವಿಜಯ್‌ ರಿಚ್ಚಿಯಾ ರವರ ಛಾಯಾಚಿತ್ರವನ್ನು (CC License) ಆಧರಿಸಿರುವ ಸ್ಕೆಚ್‌ ಆಗಿದೆ.

The Arrival of Tobacco in India

Artist: Upendra Bhojani

English
This sketch depicts one of the imaginations about how Vasco da Gama, a Portuguese explorer, would have met Samoothiri (Zamorin), the Nair monarch and the ruler of Calicut (today’s Kozhikode) in Southern India in 1498 on the former arriving in India first time through a sea route from Portugal. The Portuguese introduced tobacco, a plant originating in the Americas, to India. Tobacco’s spread across the world is linked with the spread of colonialism. Tobacco, after initial restrictions, became popular in India. Soon, it got exploited as a commodity for transoceanic trade fueling the colonial empire. Portugal, which introduced tobacco to the world, has proposed a legislation to severely restrict tobacco use and sales to raise a tobacco-free generation by the year 2040. India, on the other hand, is among the largest consumers and producers of tobacco in the world. Governments in India have taken several measures to reduce tobacco use in society to reduce tobacco-related harms and deaths. This sketch is based on a painting by José Maria Veloso Salgado in 1898 (out of copyright now).
Hindi (हिन्दी)
यह रेखाचित्र कईं कल्पनाओं में से एक को दर्शाता है कि कैसे एक पुर्तगाली खोजकर्ता वास्को डी गामा, नायर सम्राट और कालीकट के शासक समूथिरी (ज़मोरिन) से 1498 में पुर्तगाल से समुद्री मार्ग से भारत में पहली बार आने पर मिले होंगे। पुर्तगालियों ने अमेरिका के मूल निवासी पौधे, तम्बाकू, को भारत में पेश किया। दुनिया भर में तम्बाकू का प्रसार उपनिवेशवाद (कोलोनिअलिसम) के प्रसार से जुड़ा हुआ है। कुछ प्रारंभिक प्रतिबंधों के बाद, तम्बाकू भारत में लोकप्रिय हो गया। जल्द ही, तम्बाकू का उपयोग ब्रिटिश साम्राज्य को बढ़ावा देने वाले महासागरीय व्यापार के लिए एक वस्तु के रूप में किया जाने लगा। आज भारत विश्व में तम्बाकू के सबसे बड़े उपभोक्ताओं और उत्पादकों में से एक है। भारत में सरकारों ने तंबाकू से होने वाले नुकसान और मौतों को कम करने के लिए कई उपाय किए हैं। यह चित्र १८९८ में जोस मारिया वेलोसो सालगाडो रचित एक चित्र पर आधारित है। यह चित्र अब कॉपीराइट से बाहर है।
Kannada (ಕನ್ನಡ)
೧೪೯೮ರಲ್ಲಿ ಭಾರತಕ್ಕೆ ಮೊದಲ ಬಾರಿ ಕಾಲಿಕಟ್‌ (ಇಂದಿನ ಕೊಯಿಕೋಡ್)ನ ಮೂಲಕ ಬಂದಾಗ ಪೂರ್ಚುಗೀಸ್‌ ನಾವಿಕ, ವಾಸ್ಕೋ ಡ ಗಾಮ, ಅಂದಿನ ನಾಯರ್‌ ರಾಜ ಸಮೂತಿರಿ (ಝಮೊರಿನ್) ಅನ್ನು ಭೇಟಿ ಮಾಡಿದ ಕ್ಷಣವನ್ನು ಕಾಲ್ಪನಿಕವಾಗಿ ಇಲ್ಲಿ ಚಿತ್ರಿಸಲಾಗಿದೆ. ತಂಬಾಕು ಬೆಳೆಯನ್ನು ಪೋರ್ಚುಗೀಸರು, ಅಮೇರಿಕಾದಿಂದ ಭಾರತಕ್ಕೆ ಪರಿಚಯಿಸಿದರು. ತಂಬಾಕುವಿನ ಹಬ್ಬುವಿಕೆಯು ವಸಹತುಶಾಹಿಯ ಹಬ್ಬುವಿಕೆಗೆಯೊಂದಿಗೆ ಮೇಳೈಸಿದೆ. ಭಾರತದಲ್ಲಿ ಇದನ್ನು ಮೊದಲು ಒಪ್ಪಿಕೊಳ್ಳಲಿಲ್ಲವಾದರೂ, ನಂತರದ ದಿನಗಳಲ್ಲಿ ಪ್ರಖ್ಯಾತಿ ಹೊಂದಿತು. ಶೀಘ್ರದಲ್ಲೇ, ಇದು ವಸಾಹತುಶಾಹಿ ಸಾಮ್ರಾಜ್ಯವನ್ನು ಉತ್ತೇಜಿಸುವ ಸಾಗರೋತ್ತರ ವ್ಯಾಪಾರಕ್ಕಾಗಿ ಒಂದು ಸರಕಾಗಿ ಬಳಸಿಕೊಳ್ಳಲಾಯಿತು. ತಂಬಾಕು ಹೆಚ್ಚು ಬಳಕೆ ಮಾಡುವ ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ ಮತ್ತು ತಂಬಾಕು ಉತ್ಪಾದಕ ದೇಶಗಳಲ್ಲಿ ಒಂದಾಗಿದೆ. ತಂಬಾಕು ಬಳಕೆಯು ಭಾರತದಲ್ಲಿ ಪ್ರತಿ ವರ್ಷ 1.3 ಮಿಲಿಯನ್ ಅಕಾಲಿಕ ವಯಸ್ಕ ಸಾವುಗಳಿಗೆ ಕಾರಣವಾಗುತ್ತದೆ, ಆರ್ಥಿಕತೆ ಮತ್ತು ಪರಿಸರದ ಮೇಲೂ ಭಾರಿ ಪರಿಣಾಮವನ್ನು ಬೀರುತ್ತದೆ. ಸರ್ಕಾರವು ಭಾರತದಲ್ಲಿ ತಂಬಾಕು ಬಳಕೆಯನ್ನು ಕಡಿಮೆ ಮಾಡುವಲ್ಲಿ ಹಾಗು ಅದರಿಂದಾಗಬಹುದಾದ ಹಾನಿ ಮತ್ತು ಸಾವುಗಳನ್ನು ತಡೆಗಟ್ಟಲು ವಿವಿಧ ಕ್ರಮಗಳನ್ನು ತೆಗೆದುಕೊಂಡಿದೆ. ಜೋಸ್‌ ಮಾರಿಯಾ ವೆಲೋಸಾ ಸಾಲ್ಗಾಡೋ ರವರು ೧೮೯೮ ರಲ್ಲಿ ಮಡಿರುವ ಚಿತ್ರದಿಂದ ಆಧರಿಸಿರುವ ಸ್ಕೆಚ್‌ ಇದು.

A Boy Selling Tobacco

Artist: Upendra Bhojani

This sketch is of a boy selling cigarettes on city streets in the Philippines. This is one more way in which young people become part of tobacco supply chains apart from their involvement in bidi rolling and on tobacco farms. It is not unusual to find children and young people selling or assisting others to sell tobacco products. At times, children are asked by adults to purchase tobacco products on their behalf from vendors. This makes them vulnerable to initiation into tobacco use. Tobacco use kills nearly half of its consumers prematurely. So, to recruit new consumers, the tobacco industry is known to target children and young people. Tobacco industry uses a variety of tactics to target young people including direct and indirect advertisements, flavored tobacco products, product placements, free samples and sponsored programs including talent competitions involving schools. In India, one in ten boys and one in thirteen girls use tobacco in some form. Laws in India prohibits sale of tobacco to and by minors as well as sale of tobacco around educational institutions. It is illegal to advertise tobacco products. However, nearly three in four youth smoking tobacco are able to buy cigarettes or bidi from tobacco vendors. At least one in two youths sees tobacco advertisements somewhere or sees someone using tobacco on mass media. This sketch is based on a photograph by Wayne S. Grazio (CC license).
यह रेखाचित्र फिलीपींस देश में शहर की सड़कों पर सिगरेट बेच रहे एक लड़के का है। यह एक और तरीका है जिससे युवा लोग बीड़ी बनाने और तंबाकू के खेतों में काम करने के अलावा तंबाकू उत्पादन श्रृंखला का हिस्सा बनते हैं। कभी-कभी, वयस्कों द्वारा बच्चों को उनकी ओर से विक्रेताओं से तंबाकू उत्पाद खरीदने के लिए भेजा जाता है। यह सब उन्हें तंबाकू के उपयोग करने की और बढ़ावा देते है। तंबाकू के लगभग आधे उपभोक्ताओं को तम्बाकू समय से पहले मार देता है। इसलिए, तम्बाकू उद्योग नए उपभोक्ताओं की भर्ती करने हेतु बच्चों और युवाओं को निशाना बनाता है। तम्बाकू उद्योग युवा लोगों को लुभाने के लिए कई तरह के हथकंडे अपनाता है जिसमें प्रत्यक्ष और अप्रत्यक्ष विज्ञापन, सुगंधित तम्बाकू उत्पाद, तंबाकू उत्पादों को लुभावनी जगहों पे रखना, तम्बाकू के मुफ्त नमूने बांटना और स्कूलों से जुडे कार्यक्रम आयोजित करना शामिल हैं। भारत में दस में से एक लड़का और तेरह में से एक लड़की किसी न किसी रूप में तम्बाकू का सेवन करते है। भारत में नाबालिगों को तम्बाकू बेचना या तो नाबालिगों के द्वारा तम्बाकू की बिक्री एवं शैक्षणिक संस्थानों के आसपास तम्बाकू की बिक्री पर क़ानूनी निषेध है। तंबाकू उत्पादों का विज्ञापन करना भी गैरकानूनी है। इन कानूनी प्रावधानों को सख्त कार्यान्वयन की आवश्यकता है। यह चित्र वेन एस. ग्राज़ियो की एक तस्वीर (CC लाइसेंस) पर आधारित है।
ಫಿಲಿಫೀನ್ಸ್‌ನ ರಸ್ತೆಗಳಲ್ಲಿ ಸಿಗರೇಟ್‌ ಮಾರುತ್ತಿರುವ ಹುಡುಗನ ದೃಶ್ಯವಿದು. ಬೀಡಿ ಸುತ್ತುವ ಮತ್ತು ತಂಬಾಕು ಹೊಲಗಳಲ್ಲಿ ಕೆಲಸ ಮಾಡುವ ಜೊತೆಗೆ ಮಕ್ಕಳು ಹಾಗು ಯುವಕರು ತಂಬಾಕು ಪೂರೈಕೆ ಸರಪಳಿಯಲ್ಲಿ (supply chains) ಸಿಲುಕಿದ್ದಾರೆ. ಕೆಲವೊಮ್ಮೆ ಮನೆಗಳಲ್ಲಿ ತಂಬಾಕು ಉತ್ಪನ್ನಗಳನ್ನು ಖರೀದಿಸಲು ಮಕ್ಕಳನ್ನು ದೊಡ್ಡವರು ಕಳಿಸುತ್ತಾರೆ. ಇದರಿಂದ ತಂಬಾಕು ಬಳಕೆಗೆ ಅವರು ದಾಸರಾಗುವ ಸಾಧ್ಯತೆ ಹೆಚ್ಚು. ತಂಬಾಕು ಬಳಕೆಯಿಂದ ಪೂರ್ಣಾಯುವಿಗೆ ಮುನ್ನ ಜೀವ ಕಳೆದುಕೊಳ್ಳುವ ಜನರ ಜಾಗವನ್ನು ತುಂಬಿಸಲು ತಂಬಾಕು ಕಂಪನಿಗಳು ಮಕ್ಕಳು ಮತ್ತು ಯುವಕರನ್ನು ನೇಮಕ ಮಾಡಿಕೊಳ್ಳುತ್ತಾರೆ. ತಂಬಾಕು ಕಂಪನಿಗಳು ಯುವಕರನ್ನು ಸೆಳೆಯಲು ಪ್ರತ್ಯಕ್ಷ ಮತ್ತು ಪರೋಕ್ಷ ಜಾಹೀರಾತುಗಳು, ಸುವಾಸನೆಯುಳ್ಳ ತಂಬಾಕು ಪದಾರ್ಥಗಳು, ತಂಬಾಕು ಉತ್ಪನ್ನ ನಿಯೋಜನೆಗಳು, ಉಚಿತ ಮಾದರಿಗಳು ಮತ್ತು ಶಾಲೆಗಳಲ್ಲಿ ಪ್ರಾಯೋಜಿತ ಪ್ರತಿಭಾ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಭಾರತದಲ್ಲಿ ಪ್ರತೀ ೧೦ರಲ್ಲಿ ಒಬ್ಬ ಹುಡುಗ ಮತ್ತು ಪ್ರತೀ ೧೩ರಲ್ಲಿ ಒಂದು ಹುಡುಗಿ ಒಂದಲ್ಲಾ ಒಂದು ರೀತಿಯ ತಂಬಾಕು ಬಳಕೆ ಮಾಡುತ್ತಾರೆ. ತಂಬಾಕು ಉತ್ಪನ್ನಗಳನ್ನು ಅಪ್ರಾಪ್ತರಿಗೆ ಮತ್ತು ಅಪ್ರಾಪ್ತರಿಂದ ಮಾರಾಟ ಮಾಡುವುದು, ಶಾಲೆಗಳ ಸುತ್ತ ಮಾರಾಟ ಮಾಡುವುದು ಭಾರತದಲ್ಲಿ ನಿಷೇಧಿಸಲಾಗಿದೆ. ಈ ಕಾನೂನು ನಿಬಂಧನೆಗಳಿಗೆ ಕಟ್ಟುನಿಟ್ಟಾದ ಅನುಷ್ಠಾನದ ಅಗತ್ಯವಿದೆ. ವೇನ್‌ ಎಸ್‌. ಗ್ರಾಸಿಯೋ ರವರ ಛಾಯಾಚಿತ್ರವನ್ನು (CC License) ಆಧರಿಸಿರುವ ಸ್ಕೆಚ್‌ ಇದು.

Beedi Rolling

Artist: Upendra Bhojani

This sketch is of an adolescent girl from a town in Rajasthan (India.) She rolls 500 bidis a day earning about 25 rupees. Beedis, to smoke tobacco, were possibly invented in the 17th century in southern Gujarat, a region where tobacco was initially cultivated. Laborers rolled tobacco leftover in broad leaves of certain trees. Compared to hookah (and later, Chillum), beedis provided easier and portable means for individuals to smoke tobacco that was also beyond the confines of castes. In the early part of the 20th century, the bidi industry expanded, benefiting from the popular rejection of ‘foreign’ cigarettes as part of the Swadeshi Movement. By the mid-20th century, factory-based production of bidis declined, and it became a cottage industry. Bidis are primarily rolled by women and children in their households wherein they roll tobacco in cut tendu leaf and then tie it with a thread. The leaf is tucked in at the end using a sharp knife. Men are involved in other aspects of bidi production including being contractors. Children are preferred by contractors given their nimble fingers for rolling bidis. Bidi rolling has occupational hazards including body pain, postural health conditions and high incidence of lung diseases including bronchial asthma and tuberculosis due to inhalation of fine tobacco dust. Wages remain typically low, often below the minimum wages specified by governments and exploitation of workers by middlemen or contractors is also widely documented. Effective tobacco control requires provision of safer and viable alternatives to tobacco based livelihoods. This sketch is based on a photograph by Jeffrey Leventhal/ILO (CC License).
यह रेखाचित्र राजस्थान के कस्बे की एक किशोरी का है। बीड़ी का आविष्कार संभवतः सत्रहवीं शताब्दी में दक्षिण गुजरात में हुआ जहां पे शुरुआत से ही तम्बाकू की खेती की जाती थी। मजदूरों ने बचे हुए तम्बाकू को कुछ पेड़ों की चौड़ी पत्तियों में लपेट दिया। बिसवीं सदी के शुरुआती दौर में, स्वदेशी आंदोलन के हिस्से के रूप में ‘विदेशी’ सिगरेट की लोकप्रिय अस्वीकृति से बीड़ी उद्योग को लाभ मिला और उसका विस्तार हुआ। बिसवीं शताब्दी के मध्य तक, बीड़ी के कारखाने-आधारित उत्पादन में गिरावट आई और यह एक कुटीर उद्योग बन गया। बीड़ी मुख्य रूप से महिलाओं और बच्चों द्वारा अपने घरों में बनाई जाती है जिसमें वे तेंदू के कटे हुए पत्ते में तम्बाकू लपेटते हैं और फिर इसे एक धागे से बांधते हैं। एक तेज चाकू का उपयोग करके पत्ती को अंत में मोड़ा जाता है। बीड़ी बेलने के लिए बच्चों को उनकी फुर्तीली उँगलियों के कारण प्राथमिकता दी जाती है। बीड़ी रोलिंग में शरीर में दर्द और बारीक तम्बाकू धूल के साँस मैं जाने के कारण फेफड़ों के रोग होना व्यावसायिक खतरे हैं। अक्सर बीड़ी रोलिंग के लिए मिलने वाला वेतन सरकारों द्वारा निर्दिष्ट न्यूनतम वेतन से भी कम होता है और बिचौलियों या ठेकेदारों द्वारा श्रमिकों का शोषण भी व्यापक रूप से प्रलेखित है। प्रभावी तम्बाकू नियंत्रण के लिए तम्बाकू आधारित आजीविका के सुरक्षित और व्यवहार्य विकल्पों के प्रावधान की आवश्यकता है। यह चित्र जेफरी लेवेंथल/आई.एल.ओ. द्वारा ली गई तस्वीर (CC लाइसेंस) पर आधारित है।
ಈ ರೇಖಾಚಿತ್ರವು ರಾಜಸ್ಥಾನದ (ಭಾರತ) ಪಟ್ಟಣದ ಹದಿಹರೆಯದ ಹುಡುಗಿಯದ್ದು. ಬೀಡಿಗಳನ್ನು ಪ್ರಾಯಶಃ 17 ನೇ ಶತಮಾನದಲ್ಲಿ ದಕ್ಷಿಣ ಗುಜರಾತ್‌ನಲ್ಲಿ ಆವಿಷ್ಕರಿಸಲಾಯಿತು, ಅಲ್ಲಿ ಆರಂಭದಲ್ಲಿ ತಂಬಾಕನ್ನು ಬೆಳೆಸಲಾಯಿತು. ಬಳಕೆಯಾಗದೇ ಉಳಿದ ತಂಬಾಕನ್ನು ಕಾರ್ಮಿಕರು ಕೆಲವು ಮರಗಳ ಅಗಲವಾದ ಎಲೆಗಳಲ್ಲಿ ಸುತ್ತುತ್ತಿದ್ದರು. ಸ್ವದೇಶಿ ಚಳುವಳಿಯ ಭಾಗವಾಗಿ ‘ವಿದೇಶಿ’ ಸಿಗರೇಟ್‌ಗಳ ಜನಪ್ರಿಯ ನಿರಾಕರಣೆಯಿಂದ, 20 ನೇ ಶತಮಾನದ ಆರಂಭದಲ್ಲಿ, ಬೀಡಿ ಉದ್ಯಮವು ಪ್ರಯೋಜನ ಪಡೆಯಿತು. 20ನೇ ಶತಮಾನದ ಮಧ್ಯಭಾಗದಲ್ಲಿ, ಬೀಡಿಗಳ ಕಾರ್ಖಾನೆ-ಆಧಾರಿತ ಉತ್ಪಾದನೆಯು ಕ್ಷೀಣಿಸಿತು ಮತ್ತು ಇದು ಒಂದು ಗುಡಿ ಕೈಗಾರಿಕೆಯಾಯಿತು. ಬೀಡಿಗಳನ್ನು ಪ್ರಾಥಮಿಕವಾಗಿ ಅವರ ಮನೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸುತ್ತುತ್ತಾರೆ, ಅದರಲ್ಲಿ ಅವರು ಕತ್ತರಿಸಿದ ತೇಂದು ಎಲೆಯಲ್ಲಿ ತಂಬಾಕನ್ನು ಇಟ್ಟು ಸುತ್ತುತ್ತಾರೆ ಮತ್ತು ನಂತರ ಅದನ್ನು ದಾರದಿಂದ ಕಟ್ಟುತ್ತಾರೆ. ಎಲೆಯನ್ನು ಹರಿತವಾದು ಚಾಕುವನ್ನು ಬಳಸಿ ಕೊನೆಯಲ್ಲಿ ಸಿಕ್ಕಿಸಲಾಗುತ್ತದೆ. ಬೀಡಿಗಳನ್ನು ಕಟ್ಟಲು ಮಕ್ಕಳಿಗೆ ತಮ್ಮ ವೇಗವುಳ್ಳ ಬೆರಳುಗಳನ್ನು ನೀಡುವ ಗುತ್ತಿಗೆದಾರರಿಂದ ಮಕ್ಕಳಿಗೆ ಆದ್ಯತೆ ನೀಡಲಾಗುತ್ತದೆ. ಬೀಡಿ ಕಟ್ಟುವುದರಿಂ ದೇಹದ ನೋವು, ಒಂದೇ ಕಡೆ ಕುಳಿತುಕೊಳ್ಳುವುದರಿಂದ ಭಂಗಿಯ ಆರೋಗ್ಯ ಪರಿಸ್ಥಿತಿಗಳು ಮತ್ತು ಸೂಕ್ಷ್ಮ ತಂಬಾಕಿನ ಧೂಳನ್ನು ಉಸಿರಾಡುವುದರಿಂದ ಶ್ವಾಸನಾಳದ ಆಸ್ತಮಾ ಮತ್ತು ಕ್ಷಯ ಸೇರಿದಂತೆ ಶ್ವಾಸಕೋಶದ ಕಾಯಿಲೆಗಳು ಸೇರಿದಂತೆ, ಔದ್ಯೋಗಿಕ ಅಪಾಯಗಳನ್ನು ಹೊಂದಿದೆ. ಬೀಡಿ ಕಟ್ಟುವವವರ ವೇತನವು ಸಾಮಾನ್ಯವಾಗಿ ಕಡಿಮೆ ಇರುತ್ತದೆ ಮತ್ತು ಮಧ್ಯವರ್ತಿಗಳು ಅಥವಾ ಗುತ್ತಿಗೆದಾರರಿಂದ ಕಾರ್ಮಿಕರ ಶೋಷಣೆಯನ್ನು ವ್ಯಾಪಕವಾಗಿ ದಾಖಲಿಸಲಾಗಿದೆ. ಪರಿಣಾಮಕಾರಿ ತಂಬಾಕು ನಿಯಂತ್ರಣಕ್ಕೆ ತಂಬಾಕು ಆಧಾರಿತ ಜೀವನೋಪಾಯಕ್ಕೆ ಸುರಕ್ಷಿತ ಮತ್ತು ಕಾರ್ಯಸಾಧ್ಯವಾದ ಪರ್ಯಾಯಗಳನ್ನು ಒದಗಿಸುವ ಅಗತ್ಯವಿದೆ. ಈ ಸ್ಕೆಚ್ ಜೆಫ್ರಿ ಲೆವೆಂಥಲ್/ಐಎಲ್‌ಒ ಅವರ ಛಾಯಾಚಿತ್ರವನ್ನು (CC ಪರವಾನಗಿ) ಆಧರಿಸಿದೆ.

Hookah Smoking

Artist: Upendra Bhojani

English
This sketch is of a man and his son from a Gujjar Bakarwal tribe from Jammu & Kashmir. They live nomadic life moving high up the mountains in warmer seasons and retreating to plains in colder months looking for green pasture for their cattle. The man is smoking a Hookah (waterpipe), an apparatus used to heat tobacco (or cannabis, opium), the smoke of which is then passed through water before inhalation. Hookah was possibly invented in Mughal India by a Persian physician of Akbar (1542-1605 AD), who wanted to “purify” smoke when tobacco was first introduced to Akbar. Alternatively, it could have been invented in Persia even earlier and spread to India. At some point, sharing of a hookah became a way to socialize in groups. This habit that was prevalent among adults in rural India is now becoming popular among youth in cities. Smoking tobacco using Hookah is harmful for health, increasing the risk for cancers, heart diseases, lung diseases and many other illnesses. Sharing of hookah can also spread infectious diseases. Exposure to the smoke coming out of Hookah, often called passive smoking or second-hand smoking, as in the case of the child in this sketch, is also harmful for health. About one in ten adults (a total of 99.5 million) smoke tobacco in some form while about 0.7% of Indians smoke hookah. About one in ten youth are exposed to second-hand smoke at home while one in five youth are exposed to second-hand smoke at public places. This sketch is based on a photograph (CC license) by Syed QaaRif Andrabi
Hindi (हिन्दी)

यह रेखाचित्र जम्मू और कश्मीर के गुज्जर बकरवाल जनजाति के एक आदमी और उसके बेटे का है। वे खानाबदोश जीवन जीते हैं जो गर्म मौसम में पहाड़ों पर रहते हैं और ठंडे महीनों में मैदानी इलाकों में अपने मवेशियों के लिए हरे-भरे चरागाह की तलाश में रहते हैं। हुक्का तम्बाकू (या भांग, अफीम) को गर्म करने के लिए इस्तेमाल किया जाने वाला एक उपकरण है, जिसमें धुएं को साँस लेने से पहले पानी के माध्यम से पारित किया जाता है। हुक्का का आविष्कार संभवतः अकबर (ईस्वी. १५४२-१६०५) के एक फारसी चिकित्सक द्वारा मुगल भारत में किया गया था, जो तंबाकू को पहली बार अकबर के सामने पेश किए जाने पर धुएं को “शुद्ध” करना चाहता था। वैकल्पिक रूप से, हो सकता है की हुक्का का आविष्कार पहले ही फारस में हुआ हो और फिर वहां से भारत में फैला हो। समय के साथ, हुक्का साझा करना समूहों में सामूहीकरण करने का एक तरीका बन गया। ग्रामीण भारत में वयस्कों में प्रचलित यह आदत अब शहरों में युवाओं में लोकप्रिय हो रही है। हुक्का द्वारा तम्बाकू का धूम्रपान स्वास्थ्य के लिए हानिकारक है जिससे कैंसर, हृदय रोग, फेफड़ों के रोग और कई अन्य बीमारियों का खतरा बढ़ जाता है। हुक्का साझा करने से भी संक्रामक रोग फैल सकते हैं। हुक्का से निकलने वाले धुएँ के संपर्क में आना, जिसे अक्सर पैसिव स्मोकिंग या सेकेंड-हैंड स्मोकिंग कहा जाता है, जैसा कि इस स्केच में बच्चे के मामले में है, यह भी स्वास्थ्य के लिए हानिकारक है। यह चित्र सैयद क़आरिफ अंद्राबी की एक तस्वीर (CC लाइसेंस) पर आधारित है।

Kannada (ಕನ್ನಡ)
ಈ ಚಿತ್ರವು ಜಮ್ಮ್ ಕಾಶ್ಮೀರದ ಗುಜ್ಜರ್‌ ಬಕರ್ವಾಲ್‌ ಬುಡಕಟ್ಟು ಸಮಾಜದ ತಂದೆ ಮತ್ತು ಮಗನದ್ದು. ಅವರು ಅಲೆಮಾರಿ ಜೀವನವನ್ನು ನಡೆಸುತ್ತಾ, ಬೆಚ್ಚಗಿನ ಋತುಗಳಲ್ಲಿ ಪರ್ವತಗಳ ಮೇಲೆ ಚಲಿಸುತ್ತಾ ಮತ್ತು ತಂಪಾದ ತಿಂಗಳುಗಳಲ್ಲಿ ತಮ್ಮ ಜಾನುವಾರುಗಳಿಗೆ ಹಸಿರು ಹುಲ್ಲುಗಾವಲುಗಳನ್ನು ಹುಡುಕುತ್ತಾ ಬಯಲು ಪ್ರದೇಶಗಳಲ್ಲಿ ಬದುಕುತ್ತಾರೆ. ಹುಕ್ಕಾ ಎಂದು ಕರೆಯುವ ಈ ಸಾಧನದಲ್ಲಿ, ತಂಬಾಕನ್ನು ಬಿಸಿಮಾಡಿ, ಅದರ ಹೊಗೆಯನ್ನು ನೀರಿನಲ್ಲಿ ಹಾಯಿಸಿ ನಂತರ ಆ ಹೊಗೆಯನ್ನು ಒಳಗೆ ಎಳೆಯಲಾಗುತ್ತದೆ. ಅಕ್ಬರನ ಪರಿ಼ಶಿಯಾದ ಚಿಕಿತ್ಸಕ ತಂಬಾಕುವಿನ ಹೊಗೆಯನ್ನು ಶುದ್ಧೀಕರಿಸಲು, ಹುಕ್ಕಾವನ್ನು ಮುಘಲ್‌ ಭಾರತದಲ್ಲಿ ಪರಿಚಯಿಸಲಾಯಿತು. ಇದು ಪರ್ಶಿಯಾದಲ್ಲಿ ಕಂಡುಹಿಡಿದು ಅನಂತರ ಭಾರತಕ್ಕೆ ಬಂದಿರುವ ಸಾಧ್ಯತೆಯೂ ಇದೆ. ಒಂದು ಸಮಯದಲ್ಲಿ ಹುಕ್ಕಾ ಸೇದುವುದು ಸಮಾಜದಲ್ಲಿ ಬೆರೆಯಲು ಬಳಸಲಾಗುತ್ತಿತ್ತು. ಒಮ್ಮೆ ಕೇವಲ ವಯಸ್ಕರಿಂದ ಬಳಸಲಾಗಿದ್ದ ಹುಕ್ಕಾ ಈಗಿನ ಸಮಯದಲ್ಲಿ ನಗರಗಳ ಯುವಕರಲ್ಲಿ ಹೆಚ್ಚಿನದಾಗಿ ಬಳಕೆಯಲ್ಲಿದೆ. ಹುಕ್ಕಾ ಬಳಕೆಯು ಆರೋಗ್ಯಕ್ಕೆ ಹಾನಿಕರ ಹಾಗು ಕ್ಯಾನ್ಸರ್‌, ಹೃದಯ ಕಾಯಿಲೆ, ಶ್ವಾಸಕೋಶ ತೊಂದರೆ ಹಾಗು ಇತ್ಯಾದಿ ಕಾಯಿಲೆಗಳಿಗೆ ಕಾರಣವಾಗಿದೆ. ಹುಕ್ಕಾ ಹಂಚಿಕೊಳ್ಳೂವುದರಿಂದ ಸಾಂಕ್ರಾಮಿಕ ಕಾಯಿಲೆಗಳ ಹರಡುವಿಕೆಯೂ ಹೆಚ್ಚಾಗಬಹುದು. ಹುಕ್ಕಾದ ಹೊಗೆಯ ಸೇವನೆಯು ಪರೋಕ್ಷ ಅಥವಾ ನಿಷ್ಕ್ರಿಯ ಧೂಮಪಾನವನ್ನು ಉಂಟುಮಾಡುವ ಸಾಧ್ಯತೆಯಿದ್ದು, ಈ ಚಿತ್ರದಲ್ಲಿ ಮಗುವು ಇದರ ಸಾಕ್ಷಿಯಾಗಿದೆ. ಇದೂ ಸಹ ಆರೋಗ್ಯಕ್ಕೆ ಹಾನಿಕರ. ಈ ರೇಖಾ ಚಿತ್ರವು ಸಯ್ಯದ್‌ ಕಾರಿಫ್‌ ಅಂದ್ರಾಬಿ ಯವರ ಛಾಯಾಚಿತ್ರವನ್ನು (CC License) ಅಧರಿಸಿದೆ.

Beedi Smoking

Artist: Upendra Bhojani

English
This sketch is of a woman pilgrim at the Gangasagar Mela, a second largest congregation of Hindu pilgrims after the famous Kumbh Mela. Lakhs of pilgrims congregate at the Gangasagar, confluence of the river Ganga (Hooghly) and the Bay of Bengal in West Bengal for an annual celebration. Pilgrims take a dip in Ganga seeking forgiveness for their misdeeds. Bidis, made of uncured tobacco rolled into leaves tied with a thread at one end, dominate the smoking tobacco market in India. One in ten men (19%) and one in fifty women (2%) currently smoke bidis in India. Among women, bidis are the most prevalent form of smoking tobacco. Some believe bidi smoking to be less harmful than cigarette smoking, which is untrue. Bidi smoking is associated with similar health hazards as cigarette smoking including greater risk of cancers, heart diseases, lung diseases and several other illnesses. Bidi use is more concentrated among lower socioeconomic groups. This sketch is based on a photograph by Biswarup Ganguly (CC license).
Hindi (हिन्दी)
यह रेखाचित्र गंगासागर मेले में आई एक महिला तीर्थयात्री का है। गंगासागर मेला प्रसिद्ध कुंभ मेले के बाद हिंदू तीर्थयात्रियों का भारत मैं दूसरा सबसे बड़ा जमावड़ा है। लाखों तीर्थयात्री वार्षिक उत्सव के लिए पश्चिम बंगाल में गंगासागर, यानि कि गंगा नदी (हुगली) और बंगाल की खाड़ी के संगम पर एकत्रित होते हैं। तीर्थयात्री अपने कुकर्मों के लिए क्षमा मांगते हुए गंगा में डुबकी लगाते हैं। बीड़ी कच्चे तम्बाकू से बनी होती है जिसे पत्तों में लपेटकर एक सिरे पर धागे से बांधा जाता है। हुक्का (और बाद में, चिलम) की तुलना में, बीड़ी ने व्यक्तियों को तम्बाकू धूम्रपान करने का एक आसान और अधिक पोर्टेबल साधन प्रदान किया जो कि जातियों की सीमा से परे था। महिलाओं में, बीड़ी धूम्रपान तम्बाकू सेवन का सबसे प्रचलित रूप है। कुछ लोगों का मानना है कि बीड़ी पीने से सिगरेट पीने की तुलना में कम नुकसान होता है, जो कि बिलकुल ही गलत है। बीड़ी धूम्रपान सिगरेट के धूम्रपान के समान ही स्वास्थ्य संबंधी खतरों से जुड़ा है, जिसमें कैंसर, हृदय रोग, फेफड़ों के रोग और कई अन्य बीमारियों का अधिक जोखिम शामिल है। बीड़ी का उपयोग निम्न सामाजिक आर्थिक समूहों के बीच अधिक केंद्रित है। यह चित्र बिस्वरूप गांगुली की एक तस्वीर (CC लाइसेंस) पर आधारित है। कलाकार: उपेन्द्र भोजानी
Kannada (ಕನ್ನಡ)
ಗಂಗಾಸಾಗರ ಮೇಳ, ಕುಂಭ ಮೇಳದ ನಂತರ ಜರುಗುವ ಎರಡನೆಯ ಅತ್ಯಂತ ದೊಡ್ಡ ಧಾರ್ಮಿಕ ಸಭೆ (ಮೇಳ) ಯಾಗಿದೆ, ಇದರಲ್ಲಿ ಬೀಡಿ ಸೇದುತ್ತಿರುವ ಮಹಿಳೆಯ ರೇಖಾ ಚಿತ್ರವಾಗಿದೆ. ವಾರ್ಷಿಕ ಲಕ್ಷಾಂತರ ಜನರು ಗಂಗಾ (ಹೂಗ್ಲಿ) ನದಿಯು, ಬೇ ಆಫ್‌ ಬೆಂಗಾಲ್‌ ಸೇರುವ ಸ್ಥಳದಲ್ಲಿ ಮೇಳೈಸಿ ಹರ್ಷಿಸುತ್ತಾರೆ. ತಮ್ಮ ಪಾಪಗಳ ಕ್ಷಮೆಯಾಚನೆಗೆಂದು ಜನರು ಗಂಗೆಯಲ್ಲಿ ಮಿಂದೇಳುತ್ತಾರೆ. ತೇವಾಂಶವಿರುವ ತಂಬಾಕನ್ನು ಎಲಯಲ್ಲಿ ತುಂಬಿ ಎರಡೂ ಬದಿಯನ್ನು ದಾರದಿಂದ ಕಟ್ಟಿ, ಬೀಡಿಯನ್ನು ತಯಾರಿಸಲಾಗುತ್ತದೆ. ಇದು ಭಾರತದಲ್ಲಿ ಅತೀ ಹೆಚ್ಚು ಬಳಸಲಾಗುವ ಧೂಮರಹಿತ ತಂಬಾಕು ವಸ್ತುವಾಗಿದೆ. ಹುಕ್ಕಾ ಮತ್ತು ಚಿಲಂಗೆ ಹೋಲಿಸಿದರೆ, ಒಬ್ಬ ವ್ಯಕ್ತಿಯು ಇದನ್ನು ಬಹಳ ಸುಲಭವಾಗಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಕೊಂಡೊಯ್ಯಬಹುದು ಮತ್ತು ಯಾವುದೇ ಜಾತಿ ಭೇದವಿಲ್ಲದೆ ಬಳಸುತ್ತಾರೆ. ಮಹಿಳೆಯರಲ್ಲಿ ಬೀಡಿ ಬಳಕೆಯು ಪ್ರಮುಖವಾಗಿ ಕಂಡುಬಂದಿದೆ. ಬೀಡಿ ಬಳಕೆಯಿಂದ ಹಾನಿ ಕಡಿಮೆ ಎಂದು ಭಾವಿಸಲಾಗುತ್ತದೆ, ಅದರೆ ಇದು ನಿಜವಲ್ಲ. ಸಿಗರೇಟು ಸೇವನೆಯಂತೆಯೇ, ಬೀಡಿ ಬಳಕೆಯು ಆರೋಗ್ಯಕ್ಕೆ ಹಾನಿಕರ ಹಾಗು ಕ್ಯಾನ್ಸರ್‌, ಹೃದಯ ಕಾಯಿಲೆ, ಶ್ವಾಸಕೋಶ ತೊಂದರೆ ಸೇರಿದಂತೆ ಇತರೆ ತೊಂದರೆಗಳಿಗೆ ಕಾರಣವಾಗಿದೆ. ಬಡ ಮತ್ತು ಬಡತನದ ರೇಖೆಯ ಕೆಳಗೆ ಜೀವಿಸುವವರಲ್ಲಿ ಬೀಡಿ ಬಳಕೆಯು ಹೆಚ್ಚು ಕಂಡುಬರುತ್ತದೆ. ಈ ರೇಖಾ ಚಿತ್ರವು ಬಿಸ್ವರೂಪ್‌ ಗಂಗೂಲಿಯವರ ಯವರ ಛಾಯಾಚಿತ್ರವನ್ನು (CC License) ಅಧರಿಸಿದೆ.